Pixel ಕ್ಯಾಮೆರಾ ಮೂಲಕ ಸುಂದರ ಕ್ಷಣವನ್ನು ಎಂದಿಗೂ ಮಿಸ್ ಮಾಡಿಕೊಳ್ಳಬೇಡಿ! ಪೋರ್ಟ್ರೇಟ್, ನೈಟ್ ವಿಷನ್, ಟೈಮ್ ಲ್ಯಾಪ್ಸ್ ಮತ್ತು ಸಿನಿಮ್ಯಾಟಿಕ್ ಬ್ಲರ್‌ನಂತಹ ಫೀಚರ್‌ಗಳನ್ನು ಬಳಸಿಕೊಂಡು ಅದ್ಭುತ ಫೋಟೋಗಳು ಮತ್ತು ವೀಡಿಯೊಗಳನ್ನು ತೆಗೆದುಕೊಳ್ಳಿ.
ಅಚ್ಚರಿಗೊಳಿಸುವ ಫೋಟೋಗಳನ್ನು ತೆಗೆಯಿರಿ
• HDR+ ಜೊತೆಗೆ ಎಕ್ಸ್‌ಪೋಶರ್ ಮತ್ತು ವೈಟ್ ಬ್ಯಾಲೆನ್ಸ್ ಕಂಟ್ರೋಲ್‌ಗಳು - ವಿಶೇಷವಾಗಿ ಕಡಿಮೆ ಬೆಳಕಿರುವ ಮತ್ತು ಹಿಂಬೆಳಕು ಇರುವ ದೃಶ್ಯಗಳಲ್ಲಿ HDR+ ಬಳಸಿಕೊಂಡು ಅಸಾಧಾರಣ ಫೋಟೋಗಳನ್ನು ತೆಗೆದುಕೊಳ್ಳಿ.
• ನೈಟ್ ವಿಷನ್ - ನಿಮ್ಮ ಫ್ಲ್ಯಾಶ್ ಅನ್ನು ನೀವು ಮತ್ತೊಮ್ಮೆ ಎಂದಿಗೂ ಬಳಸಲು ಬಯಸುವುದಿಲ್ಲ. ಕತ್ತಲೆಯಲ್ಲಿ ಕಳೆದುಹೋಗುವ ಎಲ್ಲಾ ವಿವರಗಳು ಮತ್ತು ಬಣ್ಣಗಳಿಗೆ ನೈಟ್ ವಿಷನ್ ಜೀವ ತುಂಬುತ್ತದೆ. ಆಸ್ಟ್ರೋಫೋಟೋಗ್ರಫಿ ಮೂಲಕ ನೀವು ಮಿಲ್ಕಿ ವೇ ಫೋಟೋಗಳನ್ನು ಸಹ ಸೆರೆಹಿಡಿಯಬಹುದು!
• ಕ್ಯಾಮರಾ ಕೋಚ್ - ಉತ್ತಮ ಫೋಟೋಗಳನ್ನು ತೆಗೆದುಕೊಳ್ಳಲು Gemini ಮಾಡಲ್‌ಗಳ ಸಹಾಯದಿಂದ ಸಲಹೆಗಳು ಮತ್ತು ಮಾರ್ಗದರ್ಶನವನ್ನು ಪಡೆಯಿರಿ
• ಆಟೋಮೆಟಿಕ್ ಬೆಸ್ಟ್ ಫೋಟೋ - ಒಂದು ಬಾರಿ ಶಟರ್ ಬಟನ್ ಒತ್ತುವ ಮೂಲಕ ನಿಮ್ಮ ಎಲ್ಲಾ ಸ್ನೇಹಿತರ ಜೊತೆಗಿನ ಕ್ಷಣವನ್ನು ಎಂದಿಗೂ ಮಿಸ್ ಮಾಡಿಕೊಳ್ಳಬೇಡಿ
• ಸೂಪರ್ ರೆಸೊಲ್ಯೂಶನ್ ಝೂಮ್ - ತುಂಬಾ ದೂರದಿಂದ ಬಹಳ ಹತ್ತಿರ ಬನ್ನಿ. ನೀವು ಝೂಮ್ ಇನ್ ಮಾಡಿದಾಗ ಸೂಪರ್ ರೆಸೊಲ್ಯೂಶನ್ ಝೂಮ್ ನಿಮ್ಮ ಚಿತ್ರಗಳ ಸ್ಪಷ್ಟತೆಯನ್ನು ಹೆಚ್ಚಿಸುತ್ತದೆ.
• ಪ್ರೋ ರೆಸಲ್ಯೂಷನ್ ಝೂಮ್ - ಸುಧಾರಿತ ಜನರೇಟಿವ್ ಇಮೇಜಿಂಗ್ ಮಾಡಲ್‌ನಿಂದ ಚಾಲಿತವಾಗಿರುವ, 100x ವರೆಗೆ ಝೂಮ್
• ಒಟ್ಟಿಗೆ ಫೋಟೋ ತೆಗೆದುಕೊಳ್ಳೋಣ - ಫೋಟೋಗ್ರಾಫ್ ತೆಗೆದುಕೊಳ್ಳುತ್ತಿರುವ ವ್ಯಕ್ತಿಯೂ ಸೇರಿದಂತೆ, ನಿಮ್ಮ ಫೋಟೋಗಳಲ್ಲಿ ಇಡೀ ಗುಂಪು ಇರಲಿ
• ಲಾಂಗ್ ಎಕ್ಸ್‌ಪೋಷರ್ - ದೃಶ್ಯದಲ್ಲಿ ಚಲಿಸುವ ವಸ್ತುಗಳಿಗೆ ಕ್ರಿಯೇಟಿವ್ ಬ್ಲರ್ ಸೇರಿಸಿ
• ಆ್ಯಕ್ಷನ್ ಪ್ಯಾನ್ - ನಿಮ್ಮ ವಿಷಯವನ್ನು ಫೋಕಸ್‌ನಲ್ಲಿಟ್ಟುಕೊಂಡು ಹಿನ್ನೆಲೆಗೆ ಕ್ರಿಯೇಟಿವ್ ಬ್ಲರ್ ಸೇರಿಸಿ
• ಮ್ಯಾಕ್ರೊ ಫೋಕಸ್ - ಸಣ್ಣ ವಿಷಯಗಳಲ್ಲಿಯೂ ಸಹ ಎದ್ದುಕಾಣುವ ಬಣ್ಣ ಮತ್ತು ಗಮನಾರ್ಹವಾದ ವ್ಯತಿರಿಕ್ತತೆ
• ಪ್ರೊ ಕಂಟ್ರೋಲ್‌ಗಳು - ಶಟರ್ ಸ್ಪೀಡ್, ISO ಹಾಗೂ ಮುಂತಾದವುಗಳಂತಹ ಸುಧಾರಿತ ಕ್ಯಾಮರಾ ಸೆಟ್ಟಿಂಗ್‌ಗಳನ್ನು ಅನ್‌ಲಾಕ್ ಮಾಡಿ
ಪ್ರತಿ ಟೇಕ್‌ನಲ್ಲಿಯೂ ಅದ್ಭುತ ವೀಡಿಯೊಗಳು
• ವೀಡಿಯೊ ಬೂಸ್ಟ್ - ಕ್ಲೌಡ್‌ನಲ್ಲಿ AI ಪ್ರಾಸೆಸಿಂಗ್ ಮೂಲಕ ಅಲ್ಟ್ರಾ ಶಾರ್ಪ್ ವೀಡಿಯೊ ಪಡೆಯಿರಿ
• ನೈಟ್ ವಿಷನ್ ವೀಡಿಯೊ - ಕತ್ತಲಾದ ನಂತರವೂ ಆ ಪರಿಪೂರ್ಣ ಕ್ಷಣದ ಅನುಭವವನ್ನು ಮತ್ತೆ ಪಡೆಯಿರಿ
• ಜನದಟ್ಟಣೆ ಇರುವ ಸ್ಥಳಗಳಲ್ಲಿಯೂ ಸಹ, ಅತ್ಯುತ್ತಮವಾದ ರೆಸಲ್ಯೂಷನ್‌ನಲ್ಲಿ ಸ್ಪಷ್ಟವಾದ ಆಡಿಯೊದೊಂದಿಗೆ ಫ್ಲೂಯಿಡ್ ಹೈ ಫಿಡೆಲಿಟಿ ವೀಡಿಯೊಗಳನ್ನು ರೆಕಾರ್ಡ್ ಮಾಡಿ
• ಸಿನಿಮ್ಯಾಟಿಕ್ ಬ್ಲರ್ - ನಿಮ್ಮ ವಿಷಯದ ಹಿಂದಿನ ಹಿನ್ನೆಲೆಯನ್ನು ಬ್ಲರ್ ಮಾಡುವ ಮೂಲಕ ಸಿನಿಮ್ಯಾಟಿಕ್ ಎಫೆಕ್ಟ್ ಅನ್ನು ರಚಿಸಿ
• ಸಿನಿಮ್ಯಾಟಿಕ್ ಪ್ಯಾನ್ - ನಿಮ್ಮ ಫೋನ್‌ನ ಪ್ಯಾನಿಂಗ್ ಚಲನೆಗಳನ್ನು ನಿಧಾನಗೊಳಿಸಿ
• ಲಾಂಗ್ ಶಾಟ್ - ಡೀಫಾಲ್ಟ್ ಫೋಟೋ ಮೋಡ್‌ನಲ್ಲಿರುವಾಗ ಶಟರ್ ಕೀಯನ್ನು ದೀರ್ಘವಾಗಿ ಒತ್ತುವ ಮೂಲಕ ಸಾಂದರ್ಭಿಕ, ತ್ವರಿತ ವೀಡಿಯೊಗಳನ್ನು ತೆಗೆದುಕೊಳ್ಳಿ.
ಅವಶ್ಯಕತೆಗಳು - Pixel ಕ್ಯಾಮೆರಾದ ಇತ್ತೀಚಿನ ಆವೃತ್ತಿಯು Android 16 ಮತ್ತು ನಂತರದ ಆವೃತ್ತಿಗಳನ್ನು ರನ್ ಮಾಡುವ Pixel ಸಾಧನಗಳಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತದೆ. Wear OS ಗಾಗಿ Pixel ಕ್ಯಾಮೆರಾದ ಇತ್ತೀಚಿನ ಆವೃತ್ತಿಯು Pixel ಫೋನ್‌ಗಳಿಗೆ ಕನೆಕ್ಟ್ ಆಗಿರುವ Wear OS 5.1 (ಹಾಗೂ ನಂತರದ ಆವೃತ್ತಿ) ಸಾಧನಗಳಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತದೆ. ಕೆಲವು ಫೀಚರ್‌ಗಳು ಎಲ್ಲಾ ಸಾಧನಗಳಲ್ಲಿ ಲಭ್ಯವಿರುವುದಿಲ್ಲ.
ಅಪ್‌ಡೇಟ್ ದಿನಾಂಕ
ಅಕ್ಟೋ 30, 2025